immersion heater
ನಾಮವಾಚಕ

ನಿಮಜ್ಜನ ತಾಪಕ; ನೇರವಾಗಿ ದ್ರವದಲ್ಲಿ ಅದ್ದಿಡುವ ಮೂಲಕ ಆ ದ್ರವವನ್ನು ಕಾಯಿಸುವ ವಿದ್ಯುತ್‍ ಸಲಕರಣೆ.